Uncategorized

Most important Questions for upcoming pc examination 👇

ಪಿ ಸಿ ಸ್ಪರ್ಧಾತ್ಮಕ ತಯಾರಿಗಾಗಿ ಉಪಯೋಗವಾಗುವ ಮಾಹಿತಿ 👇👇

ಪ್ರಶ್ನೆ 1. ಎಲೆಕ್ಟ್ರಿಕ ಬಲ್ಬ್ ತಂತು ಯಾವುದರಿಂದ ಮಾಡಲ್ಪಟ್ಟಿದೆ?

ಉತ್ತರ = ತಂಗಸ್ಟನ್

2. ಯಾವುದನ್ನು ಪೆನ್ಸಿಲ್ ಗಳಲ್ಲಿ ಬಳಸಲಾಗುತ್ತದೆ?ಉತ್ತರ = ಗ್ರಾಫೈಟ್

3. ನೀರಿನ ರಾಸಾಯನಿಕ ಸೂತ್ರ ಇದಾಗಿದೆ?

ಉತ್ತರ = ಎಚ್ ಟೂ ಓ H2o

ಪ್ರಶ್ನೆ 4. ವಿದ್ಯುತ್ ಬಲ್ಬ್ ನಲ್ಲಿ ತುಂಬಿದ ಅನಿಲ?

ಉತ್ತರ = ಸಾರಜನಕ

ಪ್ರಶ್ನೆ 5. ಯಾವ ಅನಿಲವನ್ನು ಹಸಿರು ಮನೆ ಅನಿಲ ಎಂದು ಕರೆಯಲಾಗುವದಿಲ್ಲ?

ಉತ್ತರ = ಹೈಡ್ರೋಜನ್

6. ಭೂಮಿಯಲ್ಲಿ ಲಭ್ಯವಿರುವ ಅತ್ಯoತ ಕಠಿಣ ವಸ್ತು?

ಉತ್ತರ= ಡೈಮಂಡ

ಪ್ರಶ್ನೆ 7. ಎಲ್ಲಾ ಆಮ್ಲಗಳಲ್ಲಿ ಸಾಮಾನ್ಯವಾದ ಅಂಶವೆಂದರೆ?

ಉತ್ತರ = ಹೈಡ್ರೋಜನ್

8. ಮನೋಜೈಟ್ ಯಾವುದರ ಅದಿರು ಆಗಿದೆ?

ಉತ್ತರ = ಥೋರಿಯಂ

ಪ್ರಶ್ನೆ 9. ಪೊಟ್ಯಾಶಿಯo ನೈಟ್ರೆಟ್ ಅನ್ನು ಯಾವುದರಲ್ಲಿ ಬಳಸುತ್ತಾರೆ?

ಉತ್ತರ = ರಸಗೊಬ್ಬರಪ್ರಶ್ನೆ

10. ಸೋಡಿಯಂ ಲೋಹವನ್ನು ಇದರಲ್ಲಿ ಇಡಲಾಗುತ್ತದೆ?

ಉತ್ತರ = ಸೀಮೆಎಣ್ಣೆ

ಭಾರತದ ಪ್ರಮುಖ ಕ್ರೀಡಾಂಗಣಗಳು

ನೇತಾಜಿ ಒಳಾಂಗಣ ಕ್ರೀಡಾಂಗಣ- ಕೊಲ್ಕತ್ತಾ

✍ ರೂಪ್‍ಸಿಂಗ್ ಕ್ರೀಡಾಂಗಣ- ಗ್ವಾಲಿಯರ್

✍ ಶಿವಾಜಿ ಹಾಕಿ ಕ್ರೀಡಾಂಗಣ- ನವದೆಹಲಿ

✍ ಸವೈ ಮಾನ್‍ಸಿಂಗ್ ಕ್ರೀಡಾಂಗಣ- ಜೈಪುರ

✍ ವಲ್ಲಭಭಾಯ್ ಪಟೇಲ್ ಕ್ರೀಡಾಂಗಣ- ಅಹ್ಮದಾಬಾದ್

✍ ವಾಂಖೆಡೆ ಕ್ರೀಡಾಂಗಣ- ಮುಂಬಯಿ

ನದಿಗಳು & ಅವುಗಳ ಉಗಮಸ್ಥಾನಗಳು

ಗಂಗಾನದಿ – ಗಂಗೋತ್ರಿ

🌷ಯಮುನಾನದಿ – ಯಮುನೋತ್ರಿ

🌷ಬ್ರಹ್ಮಪುತ್ರ – ಚಮಯುಂಗಡಂಗ

🌷ಕಾವೇರಿ – ತಲಕಾವೇರಿ

🌷ಕೃಷ್ಣಾನದಿ – ಮಹಾಬಲೇಶ್ವರ

Related Articles

Leave a Reply

Your email address will not be published.

Back to top button