Uncategorized

ಭಾರತೀಯ ನೌಕಾಪಡೆಯಲ್ಲಿ ಬೃಹತ್ ನೇಮಕಾತಿ (Indiary Navy Recruitment 2022)👇👇

ಭಾರತೀಯ ನೌಕಾಪಡೆ ವಿವಿಧ ಹುದ್ದೆಗಳು 2500

ವಿದ್ಯಾರ್ಹತೆ = ಗಣಿತ ಹಾಗೂ ಭೌತಶಾಸ್ತ್ರ ವಿಷಯಗಳಲ್ಲಿ ಕನಿಷ್ಠ ಶೇ. 60 ಅಂಕಗಳೊಂದಿಗೆ ದ್ವಿತೀಯ ಪಿಯುಸಿ ಉತ್ತೀರ್ಣರಾಗಿರಬೇಕು.ಹಾಗೂ ಎಸ್ ಎಸ್ ಆರ್ ಹುದ್ದೆಗೆ ಗಣಿತ, ಭೌತಶಾಸ್ತ್ರ, ಜತೆಗೆ ರಸಾಯನ ಜೀವಶಾಸ್ತ್ರ/ ಕಂಪ್ಯೂಟರ್ ಸೈನ್ಸ್ ವಿಷಯಗಳಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಪಾಸಾಗಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು

ಆಯ್ಕೆ ವಿಧಾನ 👉 ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಶೈಕ್ಷಣಿಕ ಅಂಕಗಳನ್ನು ಆಧರಿಸಿ ಶಾರ್ಟ್‌ ಲಿಸ್ಟ್ ಮಾಡಲು ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ, ದೈಹಿಕ ಅರ್ಹತಾ ಪರೀಕ್ಷ, ವೃದ್ಯಕೀಯ ಪರೀಕ್ಷೆ ನಡೆಸಿ ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಸಲ್ಲಿಸುವ ವಿಧಾನ = 29 ಮಾರ್ಚ್ 2022 ರಿಂದ 05 ಏಪ್ರಿಲ್ 2022 ರವರೆಗೆ ಆನ್‌ಲೈನ್‌ನಲ್ಲಿ ಮಾತ್ರ ಅರ್ಜಿ ಸಲ್ಲಿಸಬಹುದು

ಅರ್ಜಿ ಲಿಂಕ್ 👇👇👇

http://www.joinindiannavy.gov.in

ಕೃಷಿ ವಿಶ್ವವಿದ್ಯಾಲಯ ನೇಮಕಾತಿ ಅದಿಸೂಚನೆ 2022ಧಾರವಾಡ ಕೃಷಿ ವಿಶ್ವವಿದ್ಯಾಲಯ ನೇಮಕಾತಿ ಅದಿಸೂಚನೆ 2022👇👇👇👇

https://muktistudycircle.com/?p=1127

ವಾಟ್ಸಪ್ಪ್ ಗ್ರೂಪ್ ಗೆ ಜಾಯಿನ್ ಆಗಿ 👇👇

https://chat.whatsapp.com/GkZMEBFzcP1LiqbCptn5C9.

Related Articles

Leave a Reply

Your email address will not be published.

Back to top button