World

KSP Recruitment: ದ್ವಿತೀಯ ಪಿಯುಸಿ ಆಗಿದ್ರೆ ಕರ್ನಾಟಕ ರಾಜ್ಯ ಪೊಲೀಸ್​ ಇಲಾಖೆಯಲ್ಲಿ ಅಪ್ಲೈ ಮಾಡಿ – 4 ಸಾವಿರಕ್ಕೂ ಹೆಚ್ಚು ಹುದ್ದೆಗೆ ಅರ್ಜಿ ಆಹ್ವಾನ 👇

ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳು ಖಾಲಿ ಇದೇ ನೋಡಿಕೊಳ್ಳಿ 👇👇 ಜಿಲ್ಲಾವಾರು ಹಂಚಿಕೆಗಳು 👇👇

ಬೆಂಗಳೂರು ನಗರ 593

ರೈಲ್ವೆ, ಬೆಂಗಳೂರು 35

ಕಲಬುರಗಿ ನಗರ 20

ಕಲಬುರಗಿ ಜಿಲ್ಲೆ 10

ಬೀದರ್ 79

ಯಾದಗಿರಿ 25

ಬಳ್ಳಾರಿ/ವಿಜಯನಗರ 107

ರಾಯಚೂರು 63

ಕೊಪ್ಪಳ 38

ಮೈಸೂರು ನಗರ 25

ಮಂಗಳೂರು ನಗರ 50

ಹುಬ್ಬಳ್ಳಿ-ಧಾರವಾಡ ನಗರ 45

ಬೆಳಗಾವಿ ನಗರ 75

ಬೆಂಗಳೂರು ಜಿಲ್ಲೆ 60

ತುಮಕೂರು 45

ರಾಮನಗರ 30

ಮೈಸೂರು 40

ಹಾಸನ 30

ಮಂಡ್ಯ 30

ಶಿವಮೊಗ್ಗ 25

ದಕ್ಷಿಣ ಕನ್ನಡ, ಮಂಗಳೂರು 45

ಬೆಳಗಾವಿ 30

Related Articles

Leave a Reply

Your email address will not be published.

Back to top button