World

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಗ್ರೂಪ್‌ ಸಿ ವೃಂದದ ಕಿರಿಯ ಅಭಿಯಂತರರು ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ನೇಮಕಾತಿ 2022 👇

RDWSD ಜೆಇ ಹುದ್ದೆಗೆ ಅಧಿಸೂಚನೆ. 👇👇

ಅರ್ಜಿ ಸಲ್ಲಿಸುವ ವಿಧಾನ = ಆನ್ಲೈನ್ ಮೂಲಕ

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ = 27/04/2022

ಇಂಪಾರ್ಟೆಂಟ್ 👇👇

ಕರ್ನಾಟಕ ಲೋಕಸೇವಾ ಆಯೋಗವು ಕಳೆದ ತಿಂಗಳಷ್ಟೆ 188 ಗ್ರೂಪ್ ಬಿ ಅಸಿಸ್ಟಂಟ್ ಇಂಜಿನಿಯರ್‌ ಹುದ್ದೆಗಳನ್ನು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿ ಭರ್ತಿ ಮಾಡಲು ಅಧಿಸೂಚನೆ ಬಿಡುಗಡೆ ಮಾಡಿತ್ತು. ಇದೀಗ ಅದೇ ಇಲಾಖೆಯ 136 ಜೂನಿಯರ್ ಇಂಜಿನಿಯರ್ ಹುದ್ದೆಗಳಿಗೂ ಅಧಿಸೂಚನೆ ಬಿಡುಗಡೆ ಮಾಡಿ, ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಿದೆ

ಹುದ್ದೆ ಹೆಸರು : ಕಿರಿಯ ಅಭಿಯಂತರರು (ಗ್ರೂಪ್‌ ಸಿ)

ಹುದ್ದೆಗಳ ಸಂಖ್ಯೆ: 136 (89 NHK + 47 HK)

ನೇಮಕಾತಿ ವಿಧಾನ: ಸ್ಪರ್ಧಾತ್ಮಕ ಪರೀಕ್ಷೆ ಮತ್ತು ಸಂದರ್ಶನ ಮೂಲಕ ಆಯ್ಕೆಮಾಡಲಾಗುವುದು

ವಿದ್ಯಾರ್ಹತೆ

ಕರ್ನಾಟಕ ರಾಜ್ಯ ಸರ್ಕಾರದಿಂದ ಗುರುತಿಸಲ್ಪಟ್ಟ ವಿಶ್ವವಿದ್ಯಾಲಯ / ಸಂಸ್ಥೆಗಳಿಂದ ಡಿಪ್ಲೊಮ ಇನ್‌ ಸಿವಿಲ್‌ / ಪರಿಸರ / ಪಿಹೆಚ್‌ಇ ಪಾಸ್‌ ಅಥವಾ ಬಿಇ ಇನ್ ಸಿವಿಲ್‌ / ಪರಿಸರ ಪದವಿ ಅನ್ನು ಪಾಸ್‌ ಮಾಡಿರಬೇಕು. ಅನ್ಯರಾಜ್ಯಗಳ ವಿದ್ಯಾರ್ಹತೆಗಳನ್ನು ಪರಿಗಣಿಸಲಾಗುವುದಿಲ್ಲ.

ವೇತನ ಶ್ರೇಣಿ: Rs.33,450₹ ರಿಂದ 62,600₹ ರ ವರೆಗೂ

ಅರ್ಜಿ ಸಲ್ಲಿಸಲು ಕೆಳಕಂಡ ಲಿಂಕ್ ಮೇಲೆ ಕ್ಲಿಕ್ ಮಾಡಿ 👇👇👇👇

http://www.kpsc.kar.nic.in/

SDA. FDA.ಹಾಗೂ ವಿವಿಧ ಹುದ್ದೆಗಳಿಗೆ ಅರ್ಜಿ ಅಹ್ವಾನ 2022KRIDL Recruitment 2022 👇

https://muktistudycircle.com/?p=1102

Important 👉 ಪ್ರತಿದಿನವೂ ನಮ್ಮ ವಾಟ್ಸಪ್ಪ್ ಗ್ರೂಪ್ ಅಲ್ಲಿ ಜಾಬ್ ಅಪ್ಡೇಟ್ ಹಾಕಲಾಗುವುದು ಕೆಳಕಂಡ ಲಿಂಕ್ ಮೇಲೆ ಕ್ಲಿಕ್ ಮಾಡಿ ಜಾಯಿನ್ ಆಗಿ 👇👇🙏

https://chat.whatsapp.com/GkZMEBFzcP1LiqbCptn5C9

Related Articles

Leave a Reply

Your email address will not be published.

Back to top button