Life Style

ರೇಷ್ಮೆ ಮಂಡಳಿಯಲ್ಲಿ ನೇಮಕಾತಿಗೆ ಅದಿಸೂಚನೆ 2022 👇👇

Central silk board recruitment 2022 👇👇

ಅರ್ಜಿ ಸಲ್ಲಿಸುವ ವಿಧಾನ = ಆನ್ಲೈನ್ ಮೂಲಕ

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ =25/04/2022

ಒಟ್ಟು ಹುದ್ದೆಗಳು =15

ವಯೋಮಿತಿ = 35 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು

ಆಯ್ಕೆ ವಿಧಾನ = ಗೇಟ ಪರೀಕ್ಷೆಯ ಆಧಾರದ ಮೇಲೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ

ವೇತನ = 56,100₹ ರಿಂದ 1,77,500₹ ರ ವರೆಗೂ

ವಿದ್ಯಾರ್ಹತೆ = ಇಂಜನಿಯರಿಂಗ್ ಪದವಿ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ಅಂಗಿಕೃತ ವಿಶ್ವವಿದ್ಯಾಲಯದಿಂದ ಪಡೆದಿರುವ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು

ಹುದ್ದೆಯ ಹೆಸರು = ವಿಜ್ಞಾನಿ ಬಿ / ಸೈoಟಿಸ್ಟ-ಬಿ

ಅರ್ಜಿ ಸಲ್ಲಿಸಲು 👇 ಕೆಳಕಂಡ ಲಿಂಕ್ ಬಳಸಿ 👇

https://csb.gov.in/job-opportunities/

ಎಸ್ ಎಸ್ ಎಲ್ ಸಿ ಪಾಸ್ ಆದವರಿಗೆ ಗ್ರಂಥಾಲಯ ಸಹಾಯಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ

https://muktistudycircle.com/?p=1051

ಪ್ರತಿದಿನವೂ ಜಾಬ್ ಅಪ್ಡೇಟ್ ಗಾಗಿ ನಮ್ಮ ವಾಟ್ಸಪ್ಪ್ ಗ್ರೂಪ್ ಗೆ ಭೇಟಿ ಕೊಡಿ ಕೆಳಕಂಡ ಲಿಂಕ್ ಮೇಲೆ ಕ್ಲಿಕ್ ಮಾಡಿ ಜಾಯಿನ್ ಆಗಿ 👇👇

https://chat.whatsapp.com/GkZMEBFzcP1LiqbCptn5C9

TELIGRAM CHANNEL 👇👇

https://t.me/current_affupsc_kpsc

Related Articles

Leave a Reply

Your email address will not be published. Required fields are marked *

Check Also
Close
Back to top button