Uncategorized

🔥 10th ಪಾಸ್ ಆದವರಿಗೆ ಚಾಮರಾಜನಗರ ನ್ಯಾಯಾಲಯದಲ್ಲಿ ಉದ್ಯೋಗಅವಕಾಶ 🔥

Chamarajanagara District Court Recruitment 2022 👇👇

ಅರ್ಜಿ ಸಲ್ಲಿಸುವ ವಿಧಾನ = ಆನ್ಲೈನ್ ಮೂಲಕ

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ = 10/04/2022

ಹುದ್ದೆಗಳ ವಿವರ 👇👇

ಶೀಘ್ರಲಿಪಿಗಾರರು: 3

ಬೆರಳಚ್ಚುಗಾರರು: 2

ಬೆರಳಚ್ಚು ನಕಲುಗಾರರು: 3

ಆದೇಶ ಜಾರಿಕಾರರು: 6

ಸೇವಕರು: 12

ವಿದ್ಯಾರ್ಹತೆ 👇👇👇

ಯಾವುದೇ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು 10ನೇ ತರಗತಿ ಪಾಸ್‌ ಮಾಡಿರಬೇಕು. ಜೊತೆಗೆ ನಿಗದಿಪಡಿಸಿದ ಇತರೆ ಅಗತ್ಯ ಅರ್ಹತೆಗಳನ್ನು ಹೊಂದಿರಬೇಕು

ವಯೋಮಿತಿ ಕನಿಷ್ಠ = 18

ವೇತನ ಶ್ರೇಣಿ 👇👇👇👇

ಶೀಘ್ರಲಿಪಿಗಾರರು: ರೂ.27650-52650.

ಬೆರಳಚ್ಚುಗಾರರು: ರೂ.21400-42000.

ಬೆರಳಚ್ಚು ನಕಲುಗಾರರು: ರೂ.21400-42000.

ಆದೇಶ ಜಾರಿಕಾರರು: ರೂ.19950-37900.

ಸೇವಕರು: ರೂ.17000-28950.

ಅರ್ಜಿ ಸಲ್ಲಿಸಲು ಕೆಳಕಂಡ ಲಿಂಕ್ ಮೇಲೆ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಿ 👇👇👇👇🔗🔗🔗

https://districts.ecourts.gov.in/online-recruitment-chamarajanagar

ಪ್ರತಿದಿನವೂ ಪ್ರಚಲಿತ ಘಟನೆಗಳು ನಮ್ಮ ಚಾನಲ್ ಅಲ್ಲಿ ಲಭ್ಯ ಇರುತ್ತದೆ 🙏 ಕೆಳಕಂಡ 👇 ಲಿಂಕ್ ಮೇಲೆ ಕ್ಲಿಕ್ ಮಾಡಿ ಹಾಗೂ ನಿಮ್ಮ ಗ್ರೂಪ್ಗಳಲ್ಲಿ ಹಾಗೂ ನಿಮ್ಮ ಸ್ನೇಹಿತರೊಡನೆ ಹಂಚಿಕೊಳ್ಳಿ👇👇👇👇

https://t.me/current_affupsc_kpsc

ವಾಟ್ಸಪ್ಪ್ ಗ್ರೂಪ್ ಗೆ ಜಾಯಿನ್ ಆಗಿ 👇👇

https://chat.whatsapp.com/GkZMEBFzcP1LiqbCptn5C9

Related Articles

Leave a Reply

Your email address will not be published. Required fields are marked *

Back to top button